ನಮಸ್ಕಾರ,
ನಮ್ಮ ತ೦ಡದ ಹಾಸ್ಯ ನಾಟಕ “ಉತ್ತರಭೂಪ ಬೀChi” ಯನ್ನು ಇದೇ ತಿ೦ಗಳ ೨೧ (ಮ೦ಗಳವಾರ) ಹಾಗೂ ೨೨ (ಬುಧವಾರ) ಪ್ರದರ್ಶಿಸಲಾಗುವುದು. ಈ ನಾಟಕ ಈಗಾಗಲೇ ೨ ತು೦ಬು ಪ್ರದರ್ಶನಗಳನ್ನು ಕ೦ಡಿದ್ದು, ಇದೀಗ ೩ ಹಾಗೂ ೪ನೇ ಪ್ರದರ್ಶನಗಳಿಗೆ ಸಜ್ಜಾಗುತ್ತಿದೆ. ಆಸಕ್ತರು, ದೂರವಾಣಿ ಮೂಲಕ ತಮ್ಮ ಟಿಕೆಟನ್ನು ಈ ಕೆಳಗೆ ಕೊಟ್ಟಿರುವ ನ೦ಬರಿಗೆ ಫೋನಾಯಿಸಿ ಕಾಯ್ದಿರಿಸಿಕೊಳ್ಳಬಹುದಾಗಿದೆ.
ರಾಮ್ ಮ೦ಜ್ಜೊನಾಥ್: 9886624687
ಅ೦ಕಲ್ ಶ್ಯಾ೦: 9880914509
Hi,
We are staging repeat shows of "Uttarabhoopa Beechi", a comedy play based on Late Sri Rayasam Bheemasena Rao (BeeChi)' s wrtie ups at Rangashankara on 21st (Tuesday) and 22nd (Wednesday) February 2012 from 7:30 PM to 9 PM. This play has already seen 2 houseful shows in December and January. If you are interested in watching this play, then hurry! book your tickets over phone by calling either 9880914509 or 9886624687. Tickets at Rangashankara Counter are available from 17th Feb on wards.
No comments:
Post a Comment