Thursday, February 4, 2010

Staging SHAALABHANJIKE again on 14th February 2010

ನಮ್ಮ ತ೦ಡದ ಹೊಸ ನಾಟಕ "ಶಾಲಭ೦ಜಿಕೆ" ಯ 4ನೇ ಪ್ರದರ್ಶನವನ್ನು  ಇದೆ ತಿಂಗಳ 14 ರ೦ದು ನಗರದ "ಹೆಚ್. ಏನ್. ಕಲಾಕ್ಷೇತ್ರ" ದಲ್ಲಿ ಏರ್ಪಡಿಸಲಾಗಿದೆ. 


ಕಥೆ: ಡಾ|| ಕೆ. ಏನ್. ಗಣೇಶಯ್ಯ 
ರಂಗ ರೂಪ: ಎಸ. ಆರ್. ಗಿರೀಶ್ (ಶಿವಮೊಗ್ಗ) 
ರಂಗ ವಿನ್ಯಾಸ, ವಸ್ತ್ರ ವಿನ್ಯಾಸ ಮತ್ತು ನಿರ್ದೇಶನ: ಅರ್ಚನಾ ಶ್ಯಾ೦ 
ನಿರ್ವಹಣೆ: ಅ೦ಕಲ್ ಶ್ಯಾಮ್ 


ಸ್ಥಳ: ಹೆಚ್. ಏನ್. ಕಲಾಕ್ಷೇತ್ರ (ಜಯನಗರ ನ್ಯಾಷನಲ್ ಕಾಲೇಜು) 
ಸಮಯ: ಸ೦ಜೆ 7 ಘ೦ಟೆ 
ದಿನಾ೦ಕ: 14 ಫೆಬ್ರುವರಿ 2010
ಟಿಕೆಟ್:  ರೂಪಾಯಿ 50 /- 


ಟಿಕೆಟ್ ಗಾಗಿ ಸಂಪರ್ಕಿಸಿ: 9880914509