Monday, July 5, 2010

48th Show of TP Kailasam's "Huttadalli Hutta"

ಆತ್ಮೀಯ ರ೦ಗಾಸಕ್ತರೇ,

ನಮ್ಮ ತ೦ಡವು ಇದೇ ತಿಂಗಳ 11ನೇ ತಾರೀಖಿನ೦ದು "ಹಾಸನ" ದಲ್ಲಿ  ಟಿ.ಪಿ.ಕೈಲಾಸಂ ರವರ ಅದ್ಭುತ ಹಾಸ್ಯ ನಾಟಕ "ಹುತ್ತದಲ್ಲಿ ಹುತ್ತ" ಪ್ರದರ್ಶಿಸುತ್ತಿದೆ.

ಇದು ಈ ನಾಟಕದ 48ನೇ ಪ್ರದರ್ಶನವಾಗಲಿದೆ.

ಈ ಪ್ರದರ್ಶನ ವನ್ನು ನೋಡಲು ಇಚ್ಚಿಸುವವರು ಜುಲೈ 11 ರ೦ದು ಹಾಸನದ "ಎಸ್.ಆರ್.ಎಸ್" ಕಲ್ಯಾಣ ಮ೦ಟಪ ದ ಆವರಣ ದಲ್ಲಿ ವೀಕ್ಷಿಸಬಹುದು.

ಹೆಚ್ಚಿನ ಮಾಹಿತಿಗಾಗಿ "ಅ೦ಕಲ್ ಶ್ಯಾಮ್" ರವರನ್ನು 9880914509 ಈ ದೂರವಾಣಿ ನ೦ಬರಿನಲ್ಲಿ ಸಂಪರ್ಕಿಸಬಹುದು.


ಧನ್ಯವಾದಗಳು.
ರಾಮಪ್ರಸಾದ್ ಬಾಣಾವರ. 
9482014302

No comments:

Post a Comment