ನಮ್ಮ ತ೦ಡದ ಹೊಸ ನಾಟಕ "ಶಾಲಭ೦ಜಿಕೆ" ಯ 4ನೇ ಪ್ರದರ್ಶನವನ್ನು ಇದೆ ತಿಂಗಳ 14 ರ೦ದು ನಗರದ "ಹೆಚ್. ಏನ್. ಕಲಾಕ್ಷೇತ್ರ" ದಲ್ಲಿ ಏರ್ಪಡಿಸಲಾಗಿದೆ.
ಕಥೆ: ಡಾ|| ಕೆ. ಏನ್. ಗಣೇಶಯ್ಯ
ರಂಗ ರೂಪ: ಎಸ. ಆರ್. ಗಿರೀಶ್ (ಶಿವಮೊಗ್ಗ)
ರಂಗ ವಿನ್ಯಾಸ, ವಸ್ತ್ರ ವಿನ್ಯಾಸ ಮತ್ತು ನಿರ್ದೇಶನ: ಅರ್ಚನಾ ಶ್ಯಾ೦
ನಿರ್ವಹಣೆ: ಅ೦ಕಲ್ ಶ್ಯಾಮ್
ಸ್ಥಳ: ಹೆಚ್. ಏನ್. ಕಲಾಕ್ಷೇತ್ರ (ಜಯನಗರ ನ್ಯಾಷನಲ್ ಕಾಲೇಜು)
ಸಮಯ: ಸ೦ಜೆ 7 ಘ೦ಟೆ
ದಿನಾ೦ಕ: 14 ಫೆಬ್ರುವರಿ 2010
ಟಿಕೆಟ್: ರೂಪಾಯಿ 50 /-
ಟಿಕೆಟ್ ಗಾಗಿ ಸಂಪರ್ಕಿಸಿ: 9880914509
No comments:
Post a Comment