ಆತ್ಮೀಯ ಗೆಳೆಯರೆ
ನಮ್ಮ ತಂಡವು ಮೇ ತಿಂಗಳ 9 ಹಾಗೂ 10ನೇ ತಾರೀಖಿನಂದು ಎರಡು ನಾಟಕಗಳ ಪ್ರದರ್ಶನಗಳನ್ನು ಮಲ್ಲೆಶ್ವರಂ ನ 14 ನೇ ಅಡ್ಡ ರಸ್ತೆಯಲ್ಲಿರುವ "ಸೇವಾ ಸದನ" ದಲ್ಲಿ ಏರ್ಪಡಿಸಲಾಗಿದೆ.
ಮೇ 9 ರಂದು ವಿಜಯ್ ತೆಂಡೂಲ್ಕರ್ ರವರ ಮರಾಠಿ ನಾಟಕ "ಶಾಂತತ! ಕೋರ್ಟ್ ಚಾಲೂ ಅಹೆ " ಎಂಬ ನಾಟಕದ ಕನ್ನಡದ ಅನುವಾದ, ಚಂದ್ರಕಾಂತ್ ಕುಸುನೂರು ರವರ "ಸದ್ದು! ವಿಚಾರಣೆ ನಡೀತಿದೆ" ನಾಟಕದ ಪ್ರದರ್ಶನ.
ಸಮಯ: ಸಂಜೆ 7:00 ಘಂಟೆ ಗೆ ಸರಿಯಾಗಿ.
ಟಿಕೆಟ್ ದರ: ರೂ. 50
ಮೇ 10 ರಂದು ಕೈಲಾಸಂ ರವರ ಹಾಸ್ಯ ನಾಟಕ "ಹುತ್ತದಲ್ಲಿ ಹುತ್ತ" ಪ್ರದರ್ಶನಗೊಳ್ಳಲಿದೆ.
ಸಮಯ: ಸಂಜೆ 7:00 ಘಂಟೆ ಗೆ ಸರಿಯಾಗಿ
ಟಿಕೆಟ್ ದರ: ರೂ. 50/-
ಹೆಚ್ಚಿನ ಮಾಹಿತಿ ಹಾಗೂ ಟಿಕೆಟ್ ಗಾಗಿ ಸಂಪರ್ಕಿಸಿ:
ಅಂಕಲ್ ಶ್ಯಾಮ್: ಮೊಬೈಲ್ ಸಂಖ್ಯೆ : 9880914509
ರಾಮಪ್ರಸಾದ್ ಬಾಣಾವರ: ಮೊಬೈಲ್ ಸಂಖ್ಯೆ: 9886640552
email : antharanga_theatre@yahoo.co.in
No comments:
Post a Comment