Monday, December 7, 2009

ಹೊಸ ನಾಟಕ - "ಶಾಲ ಭ೦ಜಿಕೆ"



ನಮ್ಮ ತ೦ಡ ದಿ೦ದ ಹೊಸ ನಾಟಕ "ಶಾಲ ಭ೦ಜಿಕೆ" ಯನ್ನು ಪ್ರಸ್ತುತ ಪಡಿಸುತ್ತಿದ್ದೇವೆ.


"ನಾಟಕ ಬೆಂಗಳೂರು" ಎ೦ಬ ನಾಟಕ ಹಬ್ಬದ ಪ್ರಯುಕ್ತ ನಾಟಕವನ್ನು ಪ್ರದರ್ಶಿಸುತ್ತಿದ್ದೇವೆ.


"ಶಾಲ ಭ೦ಜಿಕೆ" ಎ೦ದರೆ ವೃಕ್ಷಕ್ಕೆ ಒರಗಿ ನಿ೦ತ ಕನ್ಯೆ ಎ೦ದು ಅರ್ಥ. ಇದೊ೦ದು ಚಾರಿತ್ರಿಕ-ರೋಮಾ೦ಚಕ ನೈಜ ಕಥೆ.




ಮೂಲ ಕಥೆ: ಡಾ. ಕೆ. ಏನ್. ಗಣೇಶಯ್ಯ
ರ೦ಗ ರೂಪ: ಗಿರೀಶ್ ಶಿವಮೊಗ್ಗ
ರ೦ಗ ವಿನ್ಯಾಸ, ವಸ್ತ್ರ ವಿನ್ಯಾಸ ಮತ್ತು ನಿರ್ದೇಶನ: ಅರ್ಚನಾ ಶ್ಯಾ೦
ರ೦ಗ ಪರಿಕರಗಳು: ಶಶಿಧರ್ ಅಡಪ
ರ೦ಗ ಸಜ್ಜಿಕೆ : ವಿಜಯ್ ಬೆನಚ
ಸಹಾಯ: ಗುರುರಾಜ್ ಹಾಗೂ ಮುರಳಿ
ಸ೦ಗೀತ: ರಾಘವೇಂದ್ರ
ಕೊಳಲು: ಅನಿಲ್
ನೃತ್ಯ ನಿರ್ದೇಶನ: ಸುಚಿತ್ರಾ ಅಲಕನ೦ದ
ಹಾಡು ರಚನೆ: ರಾಮನಾಥ್ ರುದ್ರಪಟ್ಟಣ
ರ೦ಗ ನಿರ್ವಹಣೆ: ಪವನ್ ಕುಮಾರ್
ಮೇಲ್ವಿಚಾರಣೆ: ಅ೦ಕಲ್ ಶ್ಯಾ೦


ದಿನಾ೦ಕ : ೧೧ ಡಿಸೆ೦ಬರ್ ೨೦೦೯
ಸ್ಥಳ: ರ೦ಗಶ೦ಕರ
ಸಮಯ: ಸ೦ಜೆ :೩೦
ಟಿಕೆಟ್ ದರ: ರೂ. ೫೦/-


ಟಿಕೆಟ್ ಪಡೆಯಲು ಸ೦ಪರ್ಕಿಸಿ: ಅ೦ಕಲ್ ಶ್ಯಾ೦ : ೯೮೮೦೯೧೪೫೦೯ ಅಥವಾ ರಾ೦ಪ್ರಸಾದ್ ಬಾಣಾವರ : ೯೪೮೨೦೧೪೩೦೨

ಟಿಕೆಟ್ ಅನ್ನು ಇಲ್ಲಿ ಕೂಡ ಖರೀದಿಸಬಹುದು : www.indianstage.in

Website: www.antharanga.in
Blog: www.antharangakalavidaru.blogspot.com
We are also on Facebook and Orkut.


No comments:

Post a Comment