Wednesday, January 21, 2009

"ಹುತ್ತದಲ್ಲಿ ಹುತ್ತ" ನಾಟಕ ಪ್ರದರ್ಶನ

ಭಾನುವಾರ ಜನವರಿ ೨೫, ೨೦೦೯ ರಂದು ಅಂತರಂಗ (Antharanga) ತಂಡವು ರಂಗಶಂಕರ (Rangashankara) ದಲ್ಲಿ ಟಿ.ಪಿ.ಕೈಲಾಸಂ ರವರ ಜನಪ್ರಿಯ ಹಾಸ್ಯ ನಾಟಕ "ಹುತ್ತದಲ್ಲಿ ಹುತ್ತ" (Huttadalli Hutta) ದ ೩೧ ಹಾಗೂ ೩೨ ನೇ ಪ್ರದರ್ಶನವನ್ನು ಏರ್ಪಡಿಸಿದೆ.
ಅಂದು ಎರಡು ಪ್ರದರ್ಶನಗಳು ಮಧ್ಯಾನ ೩:೩೦ ಕ್ಕೆ ಹಾಗೂ ಸಂಜೆ ೭:೩೦ ಕ್ಕೆ ಇರುತ್ತದೆ.
=====================================================
ಟಿಕೆಟ್ ಬೇಕಾದಲ್ಲಿ ನಮ್ಮನ್ನು ಈ ಕೆಳಗಿನ ದೂರವಾಣಿ ನಂಬರ್ ನ ಮೂಲಕ ಸಂಪರ್ಕಿಸಬಹುದು.
ಅಂಕಲ್ ಶ್ಯಾಮ್ : 9880914509
ರಾಮಪ್ರಸಾದ್: 9886640552.
ಒಂದು ಟಿಕೆಟ್ ನ ಬೆಲೆ : ರೂ. 50/-
ಸೂಚನೆ:
೧. ೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶವಿಲ್ಲಾ
೨. ೭:೨೦ ರ ಒಳಗಾಗಿ ಸಭಾಂಗಣ ದಲ್ಲಿ ಇರಬೇಕು.
೩. ೭:೩೦ ರ ನಂತರ ಪ್ರವೇಶವಿಲ್ಲ
============================================================
ನಾಟಕದ ಬಗ್ಗೆ:
ನಿರ್ದೇಶನ: ಡಾ ಬಿ.ವಿ.ರಾಜಾರಾಂ
ಪ್ರಸಾದನ: ಕನ್ನರಪಾಡಿ ರಾಮಕೃಷ್ಣ
ರಂಗ ವಿನ್ಯಾಸ: ವಿಜಯ್ ಬೆನಚ
ಬೆಳಕು: ರುದ್ರಯ್ಯ
ನಿರ್ವಹಣೆ: ಅಂಕಲ್ ಶ್ಯಾಮ್ ಮತ್ತು ಮಂಜು
ಕಲಾವಿದರು:
ಎಸ್.ಕೆ. ಮಾಧವರಾವ್
ಅಚ್ಯುತರಾವ್ ಪದಕಿ
ವೈ.ವಿ. ಗುಂಡುರಾವ್
ನಟರಾಜ್
ಸುರೇಶ್
ಅರ್ಚನ ಶ್ಯಾಮ್
==============================================================

No comments:

Post a Comment