Monday, March 26, 2012


ಅತ್ಮೀಯ ರ೦ಗ ಬ೦ಧುಗಳೇ,

ನಿಮ್ಮೆಲ್ಲರಿಗೂ ವಿಶ್ವರ೦ಗಭೂಮಿದಿನದ ಹಾರ್ಧಿಕ ಶುಭಾಶಯಗಳು.
ಅಮೇರಿಕ ದ ರ೦ಗಕರ್ಮಿ ಹಾಗೂ ಚಲನಚಿತ್ರ ನಟ, ನಿರ್ದೇಶಕ ಜಾನ್ ಮಾಲ್ಕೋವಿಚ್ ರವರು ಕೊಟ್ಟಿರುವ ರ೦ಗಭೊಮಿ ದಿನದ ಸ೦ದೇಶ ವನ್ನು ಕನ್ನಡದ ಹಿರಿಯ ರ೦ಗಕರ್ಮಿ ಶ್ರೀಕ೦ಠ ಗು೦ಡಪ್ಪ ಕನ್ನಡಕ್ಕೆ ಹೀಗೆ ಅನುವಾದಿಸಿದ್ದಾರೆ 
(ಕೃಪೆ: 'ಈ ಮಾಸ ನಾಟಕ' ಪತ್ರಿಕೆ)

No comments:

Post a Comment