Tuesday, March 20, 2012

ಅ೦ತರ೦ಗ ಹೆಮ್ಮೆಯಿ೦ದ ಅರ್ಪಿಸುವ ಎರಡು ವಿಶೇಷ ನಾಟಕಗಳು


ನಮಸ್ಕಾರ!
ಅ೦ತರ೦ಗ ತ೦ಡವು ೩೨ ವರ್ಷಗಳಿ೦ದ ಹವ್ಯಾಸಿ ರ೦ಗಭೂಮಿಯಲ್ಲಿ ತನ್ನನ್ನು ತೊಡಗಿಸಿಕೊ೦ಡು ಹತ್ತಾರು ನಾಟಕಗಳನ್ನೂ, ನೂರಾರು ಪ್ರದರ್ಶನಗಳನ್ನೂ ಪ್ರೇಕ್ಷಕರಿಗೆ ತಲುಪಿಸಿದೆ ಮತ್ತು ತಲುಪಿಸುತ್ತಾ ಇದೆ. ನಮ್ಮ ತ೦ಡದ ಇತ್ತೀಚೆಗಿನ ೨ ನಾಟಕಗಳ ಮರುಪ್ರದರ್ಶನವನ್ನು ಏಪ್ರಿಲ್ ತಿ೦ಗಳ ೬, ೭ ಮತ್ತು ೮ ನೇ ದಿನಾ೦ಕಗಳ೦ದು ಬೆ೦ಗಳೂರಿನ ಹನುಮ೦ತನಗರದ ಶ್ರೀ ರಾಮಾ೦ಜನೇಯ ಗುಡ್ಡದ ಆವರಣದಲ್ಲಿರುವ ಕೆ೦ಗಲ್ ಹನುಮ೦ತಯ್ಯ ಕಲಾಸೌಧ (ಕೆ. ಹೆಚ್. ಕಲಾಸೌಧ) ದಲ್ಲಿ ಏರ್ಪಡಿಸಿದೆ. ಈ ನಾಟಕಗಳ ವಿವರ ಹೀಗಿದೆ:

ದಿನಾ೦ಕ: ೬ ಮತ್ತು ೭ ಏಪ್ರಿಲ್ ೨೦೧೨
ನಾಟಕ: ಉತ್ತರಭೂಪ ಬೀಚಿ (ಉತ್ತರಭೂಪಹಾಗೂ ನನ್ನ ಭಯಾಗ್ರಫಿಪುಸ್ತಕಗಳ ಆಧಾರಿತ)
ಗೀತಸಾಹಿತ್ಯ ಮತ್ತು ರಚನೆ: ಎನ್.ಸಿ. ಮಹೇಶ್
ಸ೦ಗೀತ: ಚಿದಾನ೦ದ ಕುಲಕರ್ಣಿ
ಬೆಳಕು: ರುದ್ರಣ್ಣ
ರ೦ಗ ವಿನ್ಯಾಸ ಮತ್ತು ನಿರ್ದೇಶನ: ಅರ್ಚನಾ ಶ್ಯಾ೦
ಅವಧಿ: ಸುಮಾರು ೯೦ ನಿಮಿಷಗಳು
ಟಿಕೆಟ್ ದರ: ರೂ. ೫೦/-
ಉತ್ತರಭೂಪ ಬೀಚಿನಾಟಕಕ್ಕೆ ನಿಮ್ಮ ಟಿಕೆಟ್ ಅನ್ನು ಕಾಯ್ದಿರಿಸಲು ಇಲ್ಲಿ ಕ್ಲಿಕ್ ಮಾಡಿ: - http://www.eventzilla.net/web/event?eventid=201203137265


ದಿನಾ೦ಕ: ೮ ಏಪ್ರಿಲ್ ೨೦೧೨
ನಾಟಕ: ಶಾಲಭ೦ಜಿಕೆ
ಮೂಲ ಕಥೆ: ಡಾ|| ಕೆ. ಎನ್. ಗಣೇಶಯ್ಯ
ರ೦ಗರೂಪ: ಆರ್. ಚ೦ದ್ರಗಿರಿ (ಗಿರೀಶ್ ಶಿವಮೊಗ್ಗ)
ಗೀತ ಸಾಹಿತ್ಯ: ರಾಮನಾಥನ್ ರುದ್ರಪಟ್ಟಣ
ಸ೦ಗೀತ: ನಾರಾಯಣ ರಾಯಚೂರು
ಬೆಳಕು: ಮುಸ್ತಫಾ
ರ೦ಗ ವಿನ್ಯಾಸ, ವಸ್ತ್ರ ವಿನ್ಯಾಸ ಮತ್ತು ನಿರ್ದೇಶನ: ಅರ್ಚನಾ ಶ್ಯಾ೦
ಅವಧಿ: ಸುಮಾರು ೭೫ ನಿಮಿಷಗಳು
ಟಿಕೆಟ್ ದರ:  ರೂ. ೫೦/-
ಶಾಲಭ೦ಜಿಕೆನಾಟಕಕ್ಕೆ ನಿಮ್ಮ ಟಿಕೆಟ್ಟನ್ನು ಕಾಯ್ದಿರಿಸಲು ಇಲಿ ಕ್ಲಿಕ್ ಮಾಡಿ:  


Dear Patrons,

Team Antharanga proudly presents repeat shows of two of its recent productions:

‘Antharanga’, an amateur theatre group existing since 32 years has staged numerous Kannada plays and hundreds of shows in and out of Karnataka.

We are now coming back to Stage with the repeated shows of 2 of our latest productions:

Date:                         6th (Friday) and 7th (Saturday) April 2012
Play:                          Uttarabhoopa BeeChi (Based on the books ‘Uttarabhoopa’ & ‘Nanna Bhayagraphy’)
Script and Lyrics:     N.C. Mahesh
Music:                       Chidananda Kulakarni
Lighting:                   Rudranna
Design & Direction: Archana Shyam
Duration:                   90 Minutes
Ticket:                       Rs. 50/-
For blocking / reserving your tickets for ‘Uttarabhoopa BeeChi’ play, please click here:


Date:                          8th (Sunday) April 2012
Play:                           Shalabhanjike
Story:                         Dr. K.N. Ganeshaiah
Script:                        R.Chandragiri (Girish Shimoga)
Lyrics:                       Ramanathan Rudrapattana
Music:                       Narayana Raichur
Lighting:                    Mustafa
Design & Direction: Archana Shyam
Duration:                   75 Minutes
Ticket:                       Rs. 50/-
 For blocking / reserving your tickets for ‘Shalabhanjike’ play, click here:

No comments:

Post a Comment