Dear Patrons,
Antharanga is staging the repeat show of SHALABHANJIKE on Sunday, 8th August 2010 @ Sri Taralabalu Center, RT Nagar, Bangalore @ 7:00 PM.
Kindly do come and watch the show. Please spread the word through your blogs, on social networking sites, etc.
Also, please encourage your friends and relatives to subscribe to this blog to keep a tab on the updates from our troupe.
Yours Faithfully,
Uncle Shyam
9880914509
=========================================================
ಆತ್ಮೀಯ ರ೦ಗಾಸಕ್ತರೆ,
ನಮ್ಮ ತ೦ಡವು ದಿನಾ೦ಕ ೮, ಆಗಷ್ಟ್ ೨೦೧೦ (ಭಾನುವಾರ) ದ೦ದು "ಶಾಲಭ೦ಜಿಕೆ" ನಾಟಕದ ಮರು ಪ್ರದರ್ಶನವನ್ನು ಬೆಂಗಳೂರಿನಆರ್.ಟಿ. ನಗರದ ಶ್ರೀ ತರಳಬಾಳು ಕಲಾ ಮ೦ದಿರದಲ್ಲಿ ಸ೦ಜೆ ೭ಕ್ಕೆ ಏರ್ಪಡಿಸಲಾಗಿದೆ.
ದಯಮಾಡಿ ತಾವುಗಳು ಬ೦ದು ಈ ಪ್ರದರ್ಶನವನ್ನು ವೀಕ್ಷಿಸಬೇಕಾಗಿ ಈ ಮೂಲಕ ಕೋರುತ್ತೇವೆ. ತಾವೂ ಬನ್ನಿ ಹಾಗೂ ತಮ್ಮ ಸ್ನೇಹಿತರನ್ನೂ ಕರೆತನ್ನಿ.
ಹಾಗೂ ತಮ್ಮ ಸ್ನೇಹಿತರೆಲ್ಲರಿಗೂ ಈ ಬ್ಲಾಗ್ ಗೆ ಚಂದಾದಾರರಾಗಲು ಪ್ರೋತ್ಸಾಹಿಸಿ.
ಇಂತಿ ತಮ್ಮ ವಿಶ್ವಾಸಿ ,
ಅ೦ಕಲ್ ಶ್ಯಾಮ್
9880914509
Saturday, July 31, 2010
Monday, July 5, 2010
48th Show of TP Kailasam's "Huttadalli Hutta"
ಆತ್ಮೀಯ ರ೦ಗಾಸಕ್ತರೇ,
ನಮ್ಮ ತ೦ಡವು ಇದೇ ತಿಂಗಳ 11ನೇ ತಾರೀಖಿನ೦ದು "ಹಾಸನ" ದಲ್ಲಿ ಟಿ.ಪಿ.ಕೈಲಾಸಂ ರವರ ಅದ್ಭುತ ಹಾಸ್ಯ ನಾಟಕ "ಹುತ್ತದಲ್ಲಿ ಹುತ್ತ" ಪ್ರದರ್ಶಿಸುತ್ತಿದೆ.
ಇದು ಈ ನಾಟಕದ 48ನೇ ಪ್ರದರ್ಶನವಾಗಲಿದೆ.
ಈ ಪ್ರದರ್ಶನ ವನ್ನು ನೋಡಲು ಇಚ್ಚಿಸುವವರು ಜುಲೈ 11 ರ೦ದು ಹಾಸನದ "ಎಸ್.ಆರ್.ಎಸ್" ಕಲ್ಯಾಣ ಮ೦ಟಪ ದ ಆವರಣ ದಲ್ಲಿ ವೀಕ್ಷಿಸಬಹುದು.
ಹೆಚ್ಚಿನ ಮಾಹಿತಿಗಾಗಿ "ಅ೦ಕಲ್ ಶ್ಯಾಮ್" ರವರನ್ನು 9880914509 ಈ ದೂರವಾಣಿ ನ೦ಬರಿನಲ್ಲಿ ಸಂಪರ್ಕಿಸಬಹುದು.
ಧನ್ಯವಾದಗಳು.
ರಾಮಪ್ರಸಾದ್ ಬಾಣಾವರ.
9482014302

Subscribe to:
Posts (Atom)