ರ೦ಗ ಬ೦ಧುಗಳೇ,
ನಮಸ್ಕಾರ ಹಾಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.
’ಅ೦ತರ೦ಗ’ವು ಈ ಹೊಸ ವರ್ಷದ ಮೊಟ್ಟಮೊದಲನೆಯ ನಾಟಕದ ಪ್ರದರ್ಶನ – “ಉತ್ತರಭೂಪ ಬೀChi” ಯನ್ನು ಇದೇ ಜನವರಿ ಮಾಹೆಯ ೨೦ನೇ ತಾರೀಖು, ಶುಕ್ರವಾರದ೦ದು ನಗರದ “ರ೦ಗಶ೦ಕರ”ದಲ್ಲಿ ಏರ್ಪಡಿಸಿದೆ. ಇದು ಈ ನಾಟಕದ ಎರಡನೆಯ ಹಾಗೂ ಈ ವರ್ಷದ ಮೊದಲನೆಯ ಪ್ರದರ್ಶನವಾಗಿದ್ದು, ಮೊದಲನೆಯ ಪ್ರದರ್ಶನವು ಡಿಸೆ೦ಬರ್ ಮಾಹೆಯ ೨೩ನೇ ತಾರೀಖಿನ೦ದು ನಡೆದಿತ್ತು. ಆಗ ರ೦ಗಮ೦ದಿರದ ಆಸನಗಳು ತು೦ಬಿ, ಸುಮಾರು ೫೦ಕ್ಕೂ ಮಿಕ್ಕು ಜನರಿಗೆ ಟಿಕೆಟ್ ಸಿಗದೇ ಹೋಗಬೇಕಾಯಿತು. ಹಾಗಾಗಿ ಈ ಪ್ರದರ್ಶನದ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ತಲುಪಿಸುವ ಉದ್ದೇಶವಿದ್ದು, ಆಸಕ್ತರಿಗೆ ಈ ಪ್ರದರ್ಶನಕ್ಕೆ ಟಿಕೆಟ್ ಕೊ೦ಡುಕೊಳ್ಳುವ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.
ನಾಟಕ: ಉತ್ತರಭೂಪ ಬೀChi
ರಚನೆ: ಎನ್.ಸಿ.ಮಹೇಶ್
ನಿರ್ದೇಶನ: ಅರ್ಚನಾ ಶ್ಯಾ೦
ಸ್ಥಳ: ರ೦ಗಶ೦ಕರ, ಜೆ.ಪಿ.ನಗರ, ಬೆ೦ಗಳೂರು.
ದಿನಾ೦ಕ: ಶುಕ್ರವಾರ, ೨೦ ಜನವರಿ ೨೦೧೨
ಸಮಯ: ಸ೦ಜೆ: ೭:೩೦ಕ್ಕೆ ಸರಿಯಾಗಿ
ಟಿಕೆಟ್ ದರ: ರೂ.೭೦
ಟಿಕೆಟ್ ದೊರೆಯುವ ಸ್ಥಳ: ರ೦ಗಶ೦ಕರ
ವಿ.ಸೂಚನೆ: ೭:೩೦ ರ ನ೦ತರ ಒಳಗೆ ಪ್ರವೇಶವಿಲ್ಲ | ೮ ವರ್ಷಕ್ಕಿ೦ತ ಚಿಕ್ಕ ಮಕ್ಕಳಿಗೆ ಪ್ರವೇಶವಿಲ್ಲ. | ಛಾಯಾಗ್ರಹಣ ನಿಷೇಧಿಸಿದೆ |
Dear Patrons,
Antharanga wishes you a very happy new year 2012.
We are staging very first show of this year 2012 at Rangashankara on 20th January 2012.
On Friday, 20th January 2012, we will be staging the play "Uttarabhoopa BeeChi" at Rangashankara. This would be the second show of this play after its successful first show at Rangashankara on 23rd December 2011, when the play saw a houseful show and about 50 people had to go back without tickets.
We are trying to reach as many interested people as possible so as to inform them that we are coming back to stage with our repeat shows of this play so that they can book their tickets at the earliest.
Following is the detailed information about the show:
Play: Uttarabhoopa BeeChi
Playwright: N.C Mahesh
Director: Archana Shyam
Date: Friday, 20th January 2012
Venue: Rangashankara, J.P.Nagar, Bengaluru
Time: 7:30 PM Sharp
Note: Entry into the auditorium after 7:30 PM is not allowed | Children below the age of 8 are not allowed | Photography and Video are not allowed.
No comments:
Post a Comment