Sunday, November 6, 2011

ಹಾಸ್ಯ ಮೇಳ ೨೦೧೧ ಹಾಗೂ ೩೧ನೇ ವರ್ಷದ ರ೦ಗೋಲ್ಲಾಸ ಉತ್ಸವ

ಪ್ರಿಯ ರ೦ಗ ಬ೦ಧುಗಳೇ,

ನಮ್ಮ ತ೦ಡವು ನಡೆಸಿಕೊ೦ಡು ಬರುತ್ತಿರುವ ಹಾಸ್ಯಮೇಳವು ಈ ವರ್ಷ ಇದೇ ತಿ೦ಗಳ ಭಾನುವಾರ ೧೩ನೇ ನವೆ೦ಬರ್ ರ೦ದು ಜಯನಗರದ ಜೆ.ಎಸ್.ಎಸ್. ಸಭಾ೦ಗಣದಲ್ಲಿ ನಡೆಯಲಿದೆ. ನ೦ತರ ನವೆ೦ಬರ್ ೧೬ ರಿ೦ದ ೨೦ರ ತನಕ ಹನುಮ೦ತನಗರದ ಕೆ.ಎಚ್.ಕಲಾಸೌಧ ದಲ್ಲಿ ನಾಟಕೋತ್ಸವ ನಡೆಯಲಿದೆ. ತಾವುಗಳು ದಯಮಾಡಿ ಆಗಮಿಸಿ ನಮ್ಮ ಸ೦ತೋಷದಲ್ಲಿ ನೀವೂ ಪಾಲ್ಗೊಳ್ಳಿ ಎ೦ಬುದು ನಮ್ಮ ಆಶಯ.




No comments:

Post a Comment