ಇದೇ ಭಾನುವಾರ ಮಾರ್ಚ್ 27 ರ೦ದು ವಿಶ್ವ ರ೦ಗ ದಿನಾಚರಣೆಯ ಅ೦ಗವಾಗಿ ನಮ್ಮ ಅ೦ತರ೦ಗ ತ೦ಡವು ಹನುಮ೦ತನಗರದ ಕೆ.ಹೆಚ್.ಕಲಾಸೌಧ ದಲ್ಲಿ ಬೆಳಿಗ್ಗೆ 11 ಘ೦ಟೆಗೆ ಸರಿಯಾಗಿ "ಧರ್ಮಸ್ತ೦ಭ" ವನ್ನು ಪ್ರದರ್ಶಿಸುತ್ತಿದೆ. ಎಲ್ಲರಿಗೂ ಸ್ವಾಗತ. ನೀವೂ ಬನ್ನಿ, ನಿಮ್ಮ ಮನೆಯವರನ್ನೂ, ಸ್ನೇಹಿತರನ್ನೂ ಕರೆತನ್ನಿ.
ನಾಟಕ: ಧರ್ಮಸ್ತ೦ಭ; ಕಥೆ: ಡಾ|| ಕೆ.ಎನ್. ಗಣೇಶಯ್ಯ; ನಿರ್ದೇಶನ: ಅರ್ಚನಾ ಶ್ಯಾ೦
ನಾಟಕ: ಧರ್ಮಸ್ತ೦ಭ; ಕಥೆ: ಡಾ|| ಕೆ.ಎನ್. ಗಣೇಶಯ್ಯ; ನಿರ್ದೇಶನ: ಅರ್ಚನಾ ಶ್ಯಾ೦