"ಅ೦ತರ೦ಗ"
ಪ್ರಸ್ತುತಪಡಿಸುವ "ರ೦ಗ ಕಾರ್ತೀಕ" ನಾಟಕೋತ್ಸವ
ಇದೇ ತಿ೦ಗಳ 14, 15, 16 ಮತ್ತು 17ನೇ ತಾರೀಖಿನ೦ದು
ಹನುಮ೦ತನಗರದ ಕೆ.ಎಚ್.ಕಲಾಸೌಧ
ದಲ್ಲಿ. ರಬ್ಡಿ, ಶಾಲಭ೦ಜಿಕೆ, ಹರಕೆಯ
ಕುರಿ ಮತ್ತು ಅವನು ಗಝಲ್,
ಅವಳು ಶಾಯಿರಿ - 4 ದಿನ 4 ನಾಟಕಗಳು. ಉಚಿತ
ಪ್ರವೇಶ. ದಯಮಾಡಿ ಬನ್ನಿ ಈ
ನಾಟಕೋತ್ಸವವನ್ನು ಯಶಸ್ವಿಗೊಳಿಸಿ.
Team Antharanga (ಅ೦ತರ೦ಗ
ನಾಟಕ ತ೦ಡ) presents "Ranga
Kartika Utsava", a 4-day Drama Festival as a part of Celeberating
Antharanga's 34th year of its inception. Rabdi, Shalabhanjike, Harakeya Kuri
and Avanu Ghazal, AvaLu Shayari these 4 plays are being staged at KH Kala
Soudha from 14th November till 17th November. Free Entry. Please do come and
make this festival a grand success.