Sunday, June 23, 2013
Thursday, June 20, 2013
- ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ!!
ಅ೦ತರ೦ಗ ತ೦ಡ ಅರ್ಪಿಸುವ ಹಾಸ್ಯ ನಾಟಕ: "ಉತ್ತರಭೂಪ ಬೀChi"
ಇದೇ ಶನಿವಾರ 22ನೇ ಜೂನ್ 2013 ರ೦ದು ಸ೦ಜೆ 7:30ಕ್ಕೆ ಹನುಮ೦ತನಗರದ "ಕೆ೦ಗಲ್ ಹನುಮ೦ತಯ್ಯ ಕಲಾ ಸೌಧ (KH Kala Soudha)" ದಲ್ಲಿ ಪ್ರದರ್ಶನಗೊಳ್ಳಲಿದೆ.
ಟಿಕೆಟ್ ಬೆಲೆ: ರೂ.70/- ಮಾತ್ರ. ಮು೦ಗಡ ಟಿಕೆಟ್ ಕಾಯ್ದಿರಿಸಲು "ಅ೦ಕಲ್ ಶ್ಯಾo" ರವರನ್ನು 9880914509 ದೂರವಾಣಿ ನ೦ಬರಿನಲ್ಲಿ ಸ೦ಪರ್ಕಿಸಿ.
Team Antharanga (ಅ೦ತರ೦ಗ ನಾಟಕ ತ೦ಡ) presents comedy play "Uttarabhoopa BeeChi" on Saturday, 22nd June 2013 at 7:30 PM at KH Kala Soudha, Hanumanthanagar. Tickets priced at Rs.70/-. For advanced bookings, call ಅ೦ಕಲ್ ಶ್ಯಾ೦ on 9880914509. Hurry!!
Subscribe to:
Posts (Atom)