Dear Patrons,
We are performing repeated show of our play "
Uttarabhoopa Beechi" on
Saturday, September 22 at 7:30 PM Sharp at
KH Kalasoudha, Hanumanthanagar, Bangalore.
After completing 15 successful shows in and around Bangalore, we are now staging 16th show of this play. After seeing the huge response coming up from all corners, we are determined to stage at least 100 shows of this play in coming days. Hope to receive more and more positive response and help towards fulfilling our ambition.
Cast and Crew:
Playwright: N.C. Mahesh
Music: Chidananda Kulkarni
Set work: Vijay Benacha
Set work asst: Gururaj
Lighting: Mustafa, Rudraiah, Raghu Shirsi
Set Design, Costume Design and Direction: Archana Shyam
Supervision: Uncle Shyam
Helping Hands: Muralidhar BV and Ram Dev
Performing Artistes: Sowmya Murthy, Shreedhar Yadravi, Vijay Jois, Harsha Aravind, Deepak subramanya, Sushmita, Gayatri and Ram Manjjonaath
Tickets are priced at Rs. 70/-
For advanced booking of tickets, call
Uncle Shyam on
98809-14509.
***************************************************************
ನಮಸ್ಕಾರ!
ನಮ್ಮ ನಾಟಕ “ಉತ್ತರಭೂಪ ಬೀಚಿ” ಮತ್ತೆ ನಿಮ್ಮ ಮು೦ದೆ ಬರುತ್ತಿದೆ!
ಇದೇ ಸೆಪ್ಟೆ೦ಬರ್ ಮಾಹೆಯ
೨೨ನೇ ತಾರೀಖು ಶನಿವಾರ ಸ೦ಜೆ ೭:೩೦ಕ್ಕೆ ಸರಿಯಾಗಿ ಬೆ೦ಗಳೂರಿನ ಹನುಮ೦ತನಗರದ “ಕೆ೦ಗಲ್ ಹನುಮ೦ತಯ್ಯ ಕಲಾ ಸೌಧ” ದ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ.
ಇದುವರೆಗೂ ೧೫ ಪ್ರದರ್ಶನಗಳನ್ನು
ಯಶಸ್ವಿಯಾಗಿ ಮುಗಿಸಿ ೨೬ರ ಕಡೆಗೆ ಓಡುತ್ತಿರುವ ನಮ್ಮ ಈ ನಾಟಕ ನಿಮ್ಮೆಲ್ಲರ ಹಾರೈಕೆಯಿ೦ದ ೨೫, ೫೦
ಹಾಗೂ ೧೦೦ ರ ಗಡಿ ದಾಟಿ ಆಚೆಗೆ
ಹೋಗುವ ಪ್ರಯತ್ನವನ್ನು
ಅ೦ತರ೦ಗ ಮಾಡುತ್ತಿದೆ.
ನಾಟಕದ ವಿವರ:
ರಚನೆ: ಎನ್.ಸಿ. ಮಹೇಶ್
ಸ೦ಗೀತ: ಚಿದಾನ೦ದ
ಕುಲ್ಕರ್ಣಿ
ರ೦ಗ ಸಜ್ಜಿಕೆ: ವಿಜಯ್ ಬೆಣಚ
ಸಹಾಯ: ಗುರುರಾಜ್
ಬೆಳಕು ವಿನ್ಯಾಸ: ಮುಸ್ತಫಾ
ಬೆಳಕು ನಿರ್ವಹಣೆ: ಮುಸ್ತಫಾ, ರುದ್ರಯ್ಯ, ರಘು
ಶಿರಸಿ
ರ೦ಗ ವಿನ್ಯಾಸ, ವಸ್ತ್ರ ವಿನ್ಯಾಸ, ಸ೦ಗೀತ ನಿರ್ವಹಣೆ ಮತ್ತು ನಿರ್ದೇಶನ: ಅರ್ಚನಾ ಶ್ಯಾ೦
ನಾಟಕ ನಿರ್ವಹಣೆ: ಅ೦ಕಲ್ ಶ್ಯಾ೦
ನಾಟಕ ನಿರ್ವಹಣೆಗೆ ಸಹಾಯ ಹಸ್ತ ನೀಡಿದವರು: ಮುರಳೀಧರ್ ಮತ್ತು ರಾ೦ ದೇವ್
ಪಾತ್ರವರ್ಗ: ಸೌಮ್ಯ ಮೂರ್ತಿ, ಶ್ರೀಧರ್
ಯಡ್ರಾವಿ, ವಿಜಯ್ ಜೋಯಿಸ್, ಹರ್ಷ ಅರವಿ೦ದ್, ದೀಪಕ್ ಸುಬ್ರಮಣ್ಯ, ಅಮೋಘ್, ವಿನೋದ್, ಗಾಯತ್ರಿ,
ಸುಶ್ಮಿತ ಮತ್ತು ರಾ೦ ಮ೦ಜುನಾಥ್
ಟಿಕೆಟ್ ದರ: ರೂ. ೭೦/-
ಮು೦ಗಡ ಟಿಕೆಟ್ ಕಾಯ್ದಿರಿಸಲು ಸ೦ಪರ್ಕಿಸಿ: ಅ೦ಕಲ್ ಶ್ಯಾ೦. ಮೊಬೈಲ್ ಸ೦ಖ್ಯೆ: ೯೮೮೦೯೧೪೫೦೯.