Monday, September 5, 2011

"SHALABHANJIKE" at Rangashankara on 15th September 2011

Dear Patrons,

We are hitting the stage again with one of our most successful productions - SHALABHANJIKE this month at Rangashankara on Thursday, 15th September 2011 @ 7:30 PM. Please find the details in the poster tagged to this post.

Please do come and encourage us. Your feedback is most valuable for us, amateur theatre artists. We entirely rely on your satisfaction and encouragement.

Please spread the message and help us to reach out to more number of people. Kindly share this post in your Social Networking accounts of Facebook, Twitter, Buzz and Google +.




ಅತ್ಮೀಯ ರ೦ಗಬ೦ಧುಗಳೇ,
ಅ೦ತರ೦ಗವು, ಮತ್ತೆ ನಿಮ್ಮ ಮು೦ದೆ ನಮ್ಮ ಯಶಸ್ವೀ ಪ್ರಯೋಗಗಳಲ್ಲೊ೦ದಾದ ಶಾಲಭ೦ಜಿಕೆ ಯನ್ನು ಸಾದರಪಡಿಸುತ್ತಿದೆ.
ಇದೇ ತಿ೦ಗಳ ೧೫ನೇ ಸೆಪ್ಟೆ೦ಬರ್, ಗುರುವಾರದ೦ದು ನಗರದ ರ೦ಗಶ೦ಕರ ದಲ್ಲಿ ಸ೦ಜೆ ೭:೩೦ಕ್ಕೆ ಸರಿಯಾಗಿ ಪ್ರದರ್ಶನ ಏರ್ಪಡಿಸಿದೆ.  
ತಾವುಗಳು ಆಗಮಿಸಿ, ಪ್ರದರ್ಶನವನ್ನು ವೀಕ್ಷಿಸಿ ನಮ್ಮನ್ನು ಹುರಿದು೦ಬಿಸಬೇಕಾಗಿ ಕೋರುತ್ತೇವೆ. ನಿಮ್ಮಗಳ ಸಲಹೆ, ಸಹಕಾರವೇ ನಮ್ಮೆಲ್ಲರ ಯಶಸ್ಸಿಗೆ ಕಾರಣ.
ದಯಮಾಡಿ ಈ ಪ್ರದರ್ಶನದ ವಿಚಾರವನ್ನು ತಮ್ಮ ಬ್ಲಾಗ್ ಗಳಲ್ಲಿ, ಫೇಸ್ ಬುಕ್, ಟ್ವಿಟ್ಟರ್, ಗೂಗಲ್+ ಖಾತೆಗಳಲ್ಲಿ ಪ್ರಕಾಶಿಸಿ ಅನೇಕ ರ೦ಗಾಸಕ್ತರನ್ನು ತಲುಪಲು ಸಹಾಯ ಮಾಡಬೇಕಾಗಿ ಕೋರುತ್ತೇವೆ.