Sunday, May 10, 2015

ನಮ್ಮ ತಂಡದ ಹೊಸ ಪ್ರಯೋಗ – ಬಿ.ಸುರೇಶ ರವರ ನಾಟಕ “ಷಾಪುರದ ಸೀನಿಂಗಿ – ಸತ್ಯ”

ನಮ್ಮ ಅಂತರಂಗ ತಂಡದ ಹೊಸ ಪ್ರಯೋಗ – ಬಿ.ಸುರೇಶ ರವರ ನಾಟಕ “ಷಾಪುರದ ಸೀನಿಂಗಿ – ಸತ್ಯ” ವನ್ನು ರಂಗಶಂಕರದ ಸಹಯೋಗದೊಂದಿಗೆ, ಅರ್ಚನಾ ಶ್ಯಾಂ ನಿರ್ದೇಶನದಲ್ಲಿ ಸದ್ಯದಲ್ಲೇ ಅಂದರೆ, ಇದೇ ತಿಂಗಳ 30ನೇ ತಾರೀಖಿನಂದು “ರಂಗಶಂಕರ” ದಲ್ಲಿ ಎರಡು ಪ್ರದರ್ಶನಗಳನ್ನು – ಮಧ್ಯಾಹ್ನ 3:30ಕ್ಕೆ ಹಾಗೂ ಸಂಜೆ 7:30ಕ್ಕೆ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ. ನಿಮ್ಮೆಲ್ಲರ ಹಾರೈಕೆ, ಪ್ರೋತ್ಸಾಹವಿರಲಿ.

Team Antharanga in association with Rangashankara presents two shows of B. Suresha’s Kannada play “Shapurada Seeningi – Satya” under the direction of Archana Shyam on 30th May at Rangashankara at 3:30 PM and 7:30 PM respectively. Need all your wishes. 

Wednesday, November 12, 2014

ಅ೦ತರ೦ಗ ತ೦ಡದ ೩೪ನೇ ವಾರ್ಷಿಕೋತ್ಸವಕ್ಕೆ ಸಿ.ಆರ್.ಸಿ೦ಹ ನೆನಪಿನ ರ೦ಗೋತ್ಸವ

ಅ೦ತರ೦ಗ ತ೦ಡದ ೩೪ನೇ ವಾರ್ಷಿಕೋತ್ಸವದ ಅ೦ಗವಾಗಿ ಸಿ. ಆರ್. ಸಿ೦ಹ ಅವರ ನೆನಪಿನಲ್ಲಿ “ಸಿ೦ಹ ನಮನ” ಹೆಸರಿನಲ್ಲಿ ನಾಲ್ಕು ದಿನಗಳ ರ೦ಗೋತ್ಸವವನ್ನು ಹಮ್ಮಿಕೊ೦ಡಿದೆ. ಎಲ್ಲರಿಗೂ ಆತ್ಮೀಯ ಸ್ವಾಗತ. ಮುಕ್ತ ಪ್ರವೇಶ.


Thursday, August 7, 2014

Lighting Technician, A very good human being Mustafa No More...

Team Antharanga regrets to inform that our beloved and dearest lighting technician Mustafa is no more...He met with an accident and expired while on his way to Bangalore from Shimoga after his daughter's Naming Ceremony.
Our deepest condolences to his family. Its a great loss to the Theatre Fraternity.










Thursday, February 13, 2014

Review of our play "SURYASTA"

ನಮಸ್ಕಾರ,

ಇಂದಿನ "ಪ್ರಜಾವಾಣಿ" ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ನಮ್ಮ "ಸೂರ್ಯಾಸ್ತ" ನಾಟಕದ ಬಗೆಗಿನ ವಿಶ್ಲೇಷಣೆ ಇಲ್ಲಿದೆ:

Dear Patrons,
Please find the review that has been published in today's (13th Feb 2014) Prajavani News Paper by Arun Shankar Katpadi as below: