Saturday, September 15, 2012

"Uttarabhoopa Beechi" Repeat Shows!!!

Dear Patrons,

We are performing repeated show of our play "Uttarabhoopa Beechi" on Saturday, September 22 at 7:30 PM Sharp at KH Kalasoudha, Hanumanthanagar, Bangalore.

After completing 15 successful shows in and around Bangalore, we are now staging 16th show of this play. After seeing the huge response coming up from all corners, we are determined to stage at least 100 shows of this play in coming days. Hope to receive more and more positive response and help towards fulfilling our ambition.

Cast and Crew:

Playwright:  N.C. Mahesh
Music:        Chidananda Kulkarni
Set work:    Vijay Benacha
Set work asst: Gururaj
Lighting:  Mustafa, Rudraiah, Raghu Shirsi
Set Design, Costume Design and Direction: Archana Shyam
Supervision: Uncle Shyam
Helping Hands: Muralidhar BV and Ram Dev
Performing Artistes: Sowmya Murthy, Shreedhar Yadravi, Vijay Jois, Harsha Aravind, Deepak subramanya, Sushmita, Gayatri and Ram Manjjonaath

Tickets are priced at Rs. 70/-

For advanced booking of tickets, call Uncle Shyam on 98809-14509.

***************************************************************


ನಮಸ್ಕಾರ!
ನಮ್ಮ ನಾಟಕ ಉತ್ತರಭೂಪ ಬೀಚಿ ಮತ್ತೆ ನಿಮ್ಮ ಮು೦ದೆ ಬರುತ್ತಿದೆ!
ಇದೇ ಸೆಪ್ಟೆ೦ಬರ್ ಮಾಹೆಯ ೨೨ನೇ ತಾರೀಖು ಶನಿವಾರ ಸ೦ಜೆ ೭:೩೦ಕ್ಕೆ ಸರಿಯಾಗಿ ಬೆ೦ಗಳೂರಿನ ಹನುಮ೦ತನಗರದ ಕೆ೦ಗಲ್ ಹನುಮ೦ತಯ್ಯ ಕಲಾ ಸೌಧ ದ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ.
ಇದುವರೆಗೂ ೧೫ ಪ್ರದರ್ಶನಗಳನ್ನು ಯಶಸ್ವಿಯಾಗಿ ಮುಗಿಸಿ ಕಡೆಗೆ ಓಡುತ್ತಿರುವ ನಮ್ಮ ಈ ನಾಟಕ ನಿಮ್ಮೆಲ್ಲರ ಹಾರೈಕೆಯಿ೦ದ ೨೫, ೫೦ ಹಾಗೂ ೧೦೦ ರ ಗಡಿ ದಾಟಿ ಆಚೆಗೆ ಹೋಗುವ ಪ್ರಯತ್ನವನ್ನು ಅ೦ತರ೦ಗ ಮಾಡುತ್ತಿದೆ.
ನಾಟಕದ ವಿವರ:
ರಚನೆ:             ಎನ್.ಸಿ. ಮಹೇಶ್
ಸ೦ಗೀತ:          ಚಿದಾನ೦ದ ಕುಲ್ಕರ್ಣಿ
ರ೦ಗ ಸಜ್ಜಿಕೆ:     ವಿಜಯ್ ಬೆಣಚ
ಸಹಾಯ:          ಗುರುರಾಜ್
ಬೆಳಕು ವಿನ್ಯಾಸ: ಮುಸ್ತಫಾ
ಬೆಳಕು ನಿರ್ವಹಣೆ: ಮುಸ್ತಫಾ, ರುದ್ರಯ್ಯ, ರಘು ಶಿರಸಿ
ರ೦ಗ ವಿನ್ಯಾಸ, ವಸ್ತ್ರ ವಿನ್ಯಾಸ, ಸ೦ಗೀತ ನಿರ್ವಹಣೆ ಮತ್ತು ನಿರ್ದೇಶನ:      ಅರ್ಚನಾ ಶ್ಯಾ೦
ನಾಟಕ ನಿರ್ವಹಣೆ: ಅ೦ಕಲ್ ಶ್ಯಾ೦
ನಾಟಕ ನಿರ್ವಹಣೆಗೆ ಸಹಾಯ ಹಸ್ತ ನೀಡಿದವರು: ಮುರಳೀಧರ್ ಮತ್ತು ರಾ೦ ದೇವ್
ಪಾತ್ರವರ್ಗ:  ಸೌಮ್ಯ ಮೂರ್ತಿ, ಶ್ರೀಧರ್ ಯಡ್ರಾವಿ, ವಿಜಯ್ ಜೋಯಿಸ್, ಹರ್ಷ ಅರವಿ೦ದ್, ದೀಪಕ್ ಸುಬ್ರಮಣ್ಯ, ಅಮೋಘ್, ವಿನೋದ್, ಗಾಯತ್ರಿ, ಸುಶ್ಮಿತ ಮತ್ತು ರಾ೦ ಮ೦ಜುನಾಥ್
ಟಿಕೆಟ್ ದರ: ರೂ. ೭೦/-
ಮು೦ಗಡ ಟಿಕೆಟ್ ಕಾಯ್ದಿರಿಸಲು ಸ೦ಪರ್ಕಿಸಿ: ಅ೦ಕಲ್ ಶ್ಯಾ೦. ಮೊಬೈಲ್ ಸ೦ಖ್ಯೆ: ೯೮೮೦೯೧೪೫೦೯. 

Friday, May 18, 2012

"Uttarabhoopa Beechi" Repeat Show on 18-May-2012

Dear Patrons,

Team Antharanga is staging "Uttarabhoopa" repeat show tomorrow, Saturday 19th May 2012 at K.H. Kalasoudha, Ramanjaneya Temple Premises, Hanumanthnagar, Bengaluru. Tickets are priced at Rs. 50.

Following are the Newspaper Articles about our play:





Monday, March 26, 2012


ಅತ್ಮೀಯ ರ೦ಗ ಬ೦ಧುಗಳೇ,

ನಿಮ್ಮೆಲ್ಲರಿಗೂ ವಿಶ್ವರ೦ಗಭೂಮಿದಿನದ ಹಾರ್ಧಿಕ ಶುಭಾಶಯಗಳು.
ಅಮೇರಿಕ ದ ರ೦ಗಕರ್ಮಿ ಹಾಗೂ ಚಲನಚಿತ್ರ ನಟ, ನಿರ್ದೇಶಕ ಜಾನ್ ಮಾಲ್ಕೋವಿಚ್ ರವರು ಕೊಟ್ಟಿರುವ ರ೦ಗಭೊಮಿ ದಿನದ ಸ೦ದೇಶ ವನ್ನು ಕನ್ನಡದ ಹಿರಿಯ ರ೦ಗಕರ್ಮಿ ಶ್ರೀಕ೦ಠ ಗು೦ಡಪ್ಪ ಕನ್ನಡಕ್ಕೆ ಹೀಗೆ ಅನುವಾದಿಸಿದ್ದಾರೆ 
(ಕೃಪೆ: 'ಈ ಮಾಸ ನಾಟಕ' ಪತ್ರಿಕೆ)

Happy World Theatre Day!

Happy World Theatre Day (27th March) folks!!!

Here is the message for the World Theatre Day 2012 by John Malkovich

"I’m honored to have been asked by the Inter­na­tional Theatre Insti­tute ITI at UNESCO to give this greet­ing com­mem­or­at­ing the 50th anniversary of World Theatre Day. I will address my brief remarks to my fel­low theatre work­ers, peers and comrades."

“May your work be com­pel­ling and ori­ginal. May it be pro­found, touch­ing, con­tem­plat­ive, and unique. May it help us to reflect on the ques­tion of what it means to be human, and may that reflec­tion be blessed with heart, sin­cer­ity, candor, and grace. May you over­come adversity, cen­sor­ship, poverty and nihil­ism, as many of you will most cer­tainly be obliged to do."

“May you be blessed with the tal­ent and rigor to teach us about the beat­ing of the human heart in all its com­plex­ity, and the humil­ity and curi­os­ity to make it your life’s work. And may the best of you — for it will only be the best of you, and even then only in the rarest and briefest moments — suc­ceed in fram­ing that most basic of ques­tions, ‘how do we live?’ Godspeed.”

- John Malkovich

Tuesday, March 20, 2012

ಅ೦ತರ೦ಗ ಹೆಮ್ಮೆಯಿ೦ದ ಅರ್ಪಿಸುವ ಎರಡು ವಿಶೇಷ ನಾಟಕಗಳು


ನಮಸ್ಕಾರ!
ಅ೦ತರ೦ಗ ತ೦ಡವು ೩೨ ವರ್ಷಗಳಿ೦ದ ಹವ್ಯಾಸಿ ರ೦ಗಭೂಮಿಯಲ್ಲಿ ತನ್ನನ್ನು ತೊಡಗಿಸಿಕೊ೦ಡು ಹತ್ತಾರು ನಾಟಕಗಳನ್ನೂ, ನೂರಾರು ಪ್ರದರ್ಶನಗಳನ್ನೂ ಪ್ರೇಕ್ಷಕರಿಗೆ ತಲುಪಿಸಿದೆ ಮತ್ತು ತಲುಪಿಸುತ್ತಾ ಇದೆ. ನಮ್ಮ ತ೦ಡದ ಇತ್ತೀಚೆಗಿನ ೨ ನಾಟಕಗಳ ಮರುಪ್ರದರ್ಶನವನ್ನು ಏಪ್ರಿಲ್ ತಿ೦ಗಳ ೬, ೭ ಮತ್ತು ೮ ನೇ ದಿನಾ೦ಕಗಳ೦ದು ಬೆ೦ಗಳೂರಿನ ಹನುಮ೦ತನಗರದ ಶ್ರೀ ರಾಮಾ೦ಜನೇಯ ಗುಡ್ಡದ ಆವರಣದಲ್ಲಿರುವ ಕೆ೦ಗಲ್ ಹನುಮ೦ತಯ್ಯ ಕಲಾಸೌಧ (ಕೆ. ಹೆಚ್. ಕಲಾಸೌಧ) ದಲ್ಲಿ ಏರ್ಪಡಿಸಿದೆ. ಈ ನಾಟಕಗಳ ವಿವರ ಹೀಗಿದೆ:

ದಿನಾ೦ಕ: ೬ ಮತ್ತು ೭ ಏಪ್ರಿಲ್ ೨೦೧೨
ನಾಟಕ: ಉತ್ತರಭೂಪ ಬೀಚಿ (ಉತ್ತರಭೂಪಹಾಗೂ ನನ್ನ ಭಯಾಗ್ರಫಿಪುಸ್ತಕಗಳ ಆಧಾರಿತ)
ಗೀತಸಾಹಿತ್ಯ ಮತ್ತು ರಚನೆ: ಎನ್.ಸಿ. ಮಹೇಶ್
ಸ೦ಗೀತ: ಚಿದಾನ೦ದ ಕುಲಕರ್ಣಿ
ಬೆಳಕು: ರುದ್ರಣ್ಣ
ರ೦ಗ ವಿನ್ಯಾಸ ಮತ್ತು ನಿರ್ದೇಶನ: ಅರ್ಚನಾ ಶ್ಯಾ೦
ಅವಧಿ: ಸುಮಾರು ೯೦ ನಿಮಿಷಗಳು
ಟಿಕೆಟ್ ದರ: ರೂ. ೫೦/-
ಉತ್ತರಭೂಪ ಬೀಚಿನಾಟಕಕ್ಕೆ ನಿಮ್ಮ ಟಿಕೆಟ್ ಅನ್ನು ಕಾಯ್ದಿರಿಸಲು ಇಲ್ಲಿ ಕ್ಲಿಕ್ ಮಾಡಿ: - http://www.eventzilla.net/web/event?eventid=201203137265


ದಿನಾ೦ಕ: ೮ ಏಪ್ರಿಲ್ ೨೦೧೨
ನಾಟಕ: ಶಾಲಭ೦ಜಿಕೆ
ಮೂಲ ಕಥೆ: ಡಾ|| ಕೆ. ಎನ್. ಗಣೇಶಯ್ಯ
ರ೦ಗರೂಪ: ಆರ್. ಚ೦ದ್ರಗಿರಿ (ಗಿರೀಶ್ ಶಿವಮೊಗ್ಗ)
ಗೀತ ಸಾಹಿತ್ಯ: ರಾಮನಾಥನ್ ರುದ್ರಪಟ್ಟಣ
ಸ೦ಗೀತ: ನಾರಾಯಣ ರಾಯಚೂರು
ಬೆಳಕು: ಮುಸ್ತಫಾ
ರ೦ಗ ವಿನ್ಯಾಸ, ವಸ್ತ್ರ ವಿನ್ಯಾಸ ಮತ್ತು ನಿರ್ದೇಶನ: ಅರ್ಚನಾ ಶ್ಯಾ೦
ಅವಧಿ: ಸುಮಾರು ೭೫ ನಿಮಿಷಗಳು
ಟಿಕೆಟ್ ದರ:  ರೂ. ೫೦/-
ಶಾಲಭ೦ಜಿಕೆನಾಟಕಕ್ಕೆ ನಿಮ್ಮ ಟಿಕೆಟ್ಟನ್ನು ಕಾಯ್ದಿರಿಸಲು ಇಲಿ ಕ್ಲಿಕ್ ಮಾಡಿ:  


Dear Patrons,

Team Antharanga proudly presents repeat shows of two of its recent productions:

‘Antharanga’, an amateur theatre group existing since 32 years has staged numerous Kannada plays and hundreds of shows in and out of Karnataka.

We are now coming back to Stage with the repeated shows of 2 of our latest productions:

Date:                         6th (Friday) and 7th (Saturday) April 2012
Play:                          Uttarabhoopa BeeChi (Based on the books ‘Uttarabhoopa’ & ‘Nanna Bhayagraphy’)
Script and Lyrics:     N.C. Mahesh
Music:                       Chidananda Kulakarni
Lighting:                   Rudranna
Design & Direction: Archana Shyam
Duration:                   90 Minutes
Ticket:                       Rs. 50/-
For blocking / reserving your tickets for ‘Uttarabhoopa BeeChi’ play, please click here:


Date:                          8th (Sunday) April 2012
Play:                           Shalabhanjike
Story:                         Dr. K.N. Ganeshaiah
Script:                        R.Chandragiri (Girish Shimoga)
Lyrics:                       Ramanathan Rudrapattana
Music:                       Narayana Raichur
Lighting:                    Mustafa
Design & Direction: Archana Shyam
Duration:                   75 Minutes
Ticket:                       Rs. 50/-
 For blocking / reserving your tickets for ‘Shalabhanjike’ play, click here: